- Advertisement -
- Advertisement -






ಬಂಟ್ವಾಳ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ತಾಲೂಕಿನ ಕರಿಯಂಗಳ ಗ್ರಾಮದ ಜೇರ್ಲಗುಡ್ಡೆ ನಿಶ್ಮಿತಾ ಆಯ್ಕೆಯಾಗಿದ್ದಾರೆ.ಇವರು ಜೇರ್ಲಗುಡ್ಡೆ ಕೂಸ ಬಂಗೇರಾ ಹಾಗೂ ಪ್ರೇಮಲತಾ ದಂಪತಿಗಳ ಪುತ್ರಿ.
(ಜ.06) ಕರಿಯಂಗಳ ಗ್ರಾಮ ಪಂಚಾಯತಿಯಲ್ಲಿ ನಡೆದ ಮಹಿಳಾ ಹಾಗೂ ಮಕ್ಕಳ ಗ್ರಾಮ ಸಭೆಯಲ್ಲಿ ನಿಶ್ಮಿತಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಕರಿಯಂಗಳ ಗ್ರಾ ಪಂ ಅಧ್ಯಕ್ಷೆ ರಾಧಾ ಲೋಕೇಶ್, ಉಪಾಧ್ಯಕ್ಷ ರಾಜು ಕೋಟ್ಯಾನ್, ಪಿ ಡಿ ಒ ವಸಂತಿ, ಸದಸ್ಯರು, ಸಿಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
- Advertisement -








