Wednesday, July 22, 2026
spot_imgspot_img
spot_imgspot_img

ವಿಟ್ಲ: ಶ್ರೀ ನಾಗ, ಶ್ರೀ ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಸೇವಾ ಸಮಿತಿ ಮಠದಹಿತ್ಲು; ವಾರ್ಷಿಕ ಮಹೋತ್ಸವ

- Advertisement -
- Advertisement -

ಶ್ರೀ ದೈವಗಳ ಸ್ಥಾನ ಪ್ರಧಾನ ಮತ್ತು ಪುನರ್ ಪ್ರತಿಷ್ಠೆ

ವಿಟ್ಲ: ಶ್ರೀ ನಾಗ, ಶ್ರೀ ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಸೇವಾ ಸಮಿತಿ ಮಠದಹಿತ್ಲು ಇವರ ನೇತೃತ್ವದಲ್ಲಿ ಶ್ರೀ ದೈವಗಳ ಸ್ಥಾನ ಪ್ರಧಾನ ಮತ್ತು ಪುನರ್ ಪ್ರತಿಷ್ಠೆಯ ವಾರ್ಷಿಕ ಮಹೋತ್ಸವ ನಡೆಯಿತು.

ನವೀನ್ ತಂತ್ರಿ ಕುಂಟುಕುಡೇಲು, ಶೈಲೇಶ್ ಹೇರಳ, ಬಂಗಾರು ಅರಸರು ವಿಟ್ಲ ಅರಮನೆ, ಸದಾಶಿವ ವಿ ಆರ್, ಸೀತಾರಾಮ ಶೆಟ್ಟಿ, ಕೃಷ್ಣಯ್ಯ ಕೆ, ಶ್ರೀಕಂಠ ವರ್ಮ, ರವಿ ವರ್ಮ, ಬಾಬು ಕೊಪ್ಪಳ, ಶೀನ ಕಾಶಿಮಠ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!