Wednesday, July 22, 2026
spot_imgspot_img
spot_imgspot_img

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನ – ಕಾಲಾವಧಿ ಮೆಚ್ಚಿ ಜಾತ್ರೆ

- Advertisement -
- Advertisement -

ಅನಂತಾಡಿ: ಶ್ರೀ ಉಳ್ಳಾಲ್ತಿ ದೈವಸ್ಥಾನದ ಕಾಲಾವಧಿ ಮೆಚ್ಚಿ ಜಾತ್ರೆಯು ಮಾರ್ಚ್ 02 ಮತ್ತು 03 ರಂದು ನಡೆಯಲಿದೆ.

ಫೆ.25 ರಂದು ಬೆಳಗ್ಗೆ ಗೊನೆ ಕಡಿದು, ಮಾ. 02 ಸೋಮವಾರದಂದು ಭಂಡಾರವೇರಿ, ಮರುದಿನ ಹುಣ್ಣಿಮೆಯ ದಿನ ಮಾ.03 ರ ಮಂಗಳವಾರ ಬೆಳಗ್ಗೆ 09 ಗಂಟೆಗೆ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ನಡೆಯಲಿದೆ.

- Advertisement -

Related news

error: Content is protected !!