- Advertisement -
- Advertisement -



ಕೇಪು ಗ್ರಾಮದ ಪಡಿಬಾಗಿಲಿನಿಂದ ಸಾಕೇತಪುರ ಎಂಬಲ್ಲಿವರೆಗೆ ರಸ್ತೆ ಕಾಂಕ್ರೀಟ್ ಕರಣ ಕೆಲಸ ಆರಂಭಿಸಲಾಯಿತು ಈ ಕಾಂಕ್ರೀಟೀಕರಣಕ್ಕೆ ಕೇಪು ಗ್ರಾಮ ಪಂಚಾಯಿತಿನ ಕೇಂದ್ರ ಸರಕಾರದ 15ನೇ ಹಣಕಾಸಿನ ನೆರವನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯಿತಿನ ನಿಕಟಪೂರ್ವ ಅಧ್ಯಕ್ಷರಾದ ರಾಘವ ಮಣಿಯಾಣಿ ಸಾರಡ್ಕ ಕೇಪು ಗ್ರಾಮ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಕರವೀರ ಬಿಜೆಪಿ ಪಕ್ಷದ ಮುಖಂಡರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ನಿಕಟಪೂರ್ವ ಪಂಚಾಯತ್ ಸದಸ್ಯರಾದ ಶ್ರೀ ಜಗಜೀವನ್ ರಾಮ್ ಶೆಟ್ಟಿ ಪುರುಷೋತ್ತಮ್ ಗೌಡ ಕಲ್ಲಂಗಳ ಮೋಹಿನಿ ಕುಕ್ಕೆಬೆಟ್ಟು ಬೂತ್ ಅಧ್ಯಕ್ಷರಾದ ಶ್ರೇಯಸ್ ಕಲ್ಲಂಗಳ,ಸ್ಥಳೀಯ ನಿವಾಸಿಗಳಾದ ಪದ್ಯಾಣ ಗಣಪತಿ ಭಟ್, ವೆಂಕಟರಾವ್ ಶಿವಕುಮಾರ್ ಎಂ, ಸುರೇಶ್ ಮಾಸ್ಟರ್ ಸೂರ್ಯನಾರಾಯಣ ಭಟ್, ರಾಧಾಕೃಷ್ಣ ಹೊಳ್ಳ, ಗೀತಾ ಸುರೇಶ್, ಬಾಲಕೃಷ್ಣ ಭಟ್, ಗಣೇಶ ಮೈರ ಗುತ್ತಿಗೆದಾರರಾದ ಕೀರ್ತಿಶ್ ಪುಣಚ ಇವರುಗಳು ಉಪಸ್ಥಿತಿ ಇದ್ದರು.
- Advertisement -








