Tuesday, August 25, 2026
spot_imgspot_img
spot_imgspot_img

ಗ್ರಾಮ ವಿಕಾಸ ಸಮಿತಿ ಇಡ್ಕಿದು ಶ್ರೀಜಯದುರ್ಗಾಪರಮೇಶ್ವರಿ ಭಜನಾ ಸಮಿತಿ , ಧರ್ಮನಗರ ಇವರ ಸಂಯುಕ್ತ ಆಯೋಜನೆ- ಚೈತ್ರ ಶಿಬಿರ

- Advertisement -
- Advertisement -

ಇಡ್ಕಿದು: ಗ್ರಾಮ ವಿಕಾಸ ಸಮಿತಿ ಇಡ್ಕಿದು ಹಾಗೂ ಶ್ರೀ ಜಯದುರ್ಗಾಪರಮೇಶ್ವರಿ ಭಜನಾ ಸಮಿತಿ , ಧರ್ಮನಗರ ಇವರ ಸಂಯುಕ್ತ ಆಯೋಜನೆ ಭಕ್ತಿ ಸಂಗೀತ, ನೃತ್ಯ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಚೈತ್ರ ಶಿಬಿರ ಮುಖ್ಯವಾಗಿ ಮಕ್ಕಳ ಪ್ರತಿಭೆ ಪ್ರದರ್ಶನ ಕಾರ್ಯಕ್ರಮವು ಏಪ್ರಿಲ್ 13ರಿಂದ 19ರವರೆಗೆ ಸಮಾಜ ಮಂದಿರ ಧರ್ಮನಗರದಲ್ಲಿ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ.

ವಿಶೇಷ ಆಕರ್ಷಣೆಗಳು:ಭಕ್ತಿ ಸಂಗೀತ /ಭಜನೆ, ನಾಟಕ,ಸಾಂಸ್ಕ್ರತಿಕ ಕಾರ್ಯಕ್ರಮಗಳು, ಜ್ಞಾನಾರ್ಜನೆ ತರಗತಿಗಳು.

ನಮ್ಮ ನಾಡಿನ ಪರಂಪರೆ ಮತ್ತು ಸಂಸ್ಕ್ರತಿಯನ್ನು ಮಕ್ಕಳೊಳಗೆ ಬೆಳೆಸುವ ನಿಟ್ಟಿನಲ್ಲಿ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.

- Advertisement -

Related news

error: Content is protected !!