- Advertisement -
- Advertisement -






ವಿಟ್ಲ: 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಠಲ ಪದವಿಪೂರ್ವ ಕಾಲೇಜಿನ ಒಟ್ಟು 270 ವಿದ್ಯಾರ್ಥಿಗಳು ಹಾಜರಾಗಿ 248 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ 92.00 ಫಲಿತಾಂಶ ದಾಖಲಾಗಿರುತ್ತದೆ.

44 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಸಾನ್ವಿ ಬಿ ಎಸ್ (580), ವಾಣಿಜ್ಯ ವಿಭಾಗದಲ್ಲಿ ಪಲ್ಲವಿ ಪಾದೆಕಲ್ಲು (577) ಹಾಗೂ ಕಲಾ ವಿಭಾಗದಲ್ಲಿ ವೀಣಾ ಶಂಕರಿ (569) ಕ್ರಮವಾಗಿ ಪ್ರಥಮ ಸ್ಥಾನಗಳನ್ನು ಪಡೆದಿರುತ್ತಾರೆ.
- Advertisement -








