Friday, June 5, 2026
spot_imgspot_img
spot_imgspot_img

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ ದೇಶ ದ್ರೋಹಿಗಳು ಅರೆಸ್ಟ್!!

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿಯ ಉಜಿರೆಯಲ್ಲಿ ನಿನ್ನೆ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಘಟನೆ ನಡೆದಿದೆ.

ಮತ ಎಣಿಕೆಯ ನಂತರ ವಿಜಯೋತ್ಸವ ಆಚರಿಸುತ್ತಿದ್ದ ಎಸ್ ಡಿಪಿಐ ಪಕ್ಷವು ಪಾಕಿಸ್ತಾನ ಜಿಂದಾಬಾದ್ ಎಂದು ಸಾರ್ವಜನಿಕವಾಗಿ ಏರು ಧ್ವನಿಯಲ್ಲಿ ಘೋಷಿಸಿದರು.

ಸ್ವಲ್ಪ ಕಾಲ ಇದು ಗೊಂದಲದೊಂದಿಗೆ ಆತಂಕವನ್ನೂ ಸೃಷ್ಟಿಸಿತು. ತದನಂತರ ನೂಕು ನುಗ್ಗುಗಳು ಶುರುವಾದವು. ಈ ದೇಶವಿರೋಧಿ ಘೋಷಣೆಯನ್ನು ಕೇಳಿ ಕೆರಳಿದ ಪೋಲೀಸರ ತಂಡವು ದೇಶವಿರೋಧಿಗಳ ಸೆರೆ ಹಿಡಿದು, ವಶದಲ್ಲಿರಿಸಿಕೊಂಡಿದ್ದಾರೆ.

- Advertisement -

Related news

error: Content is protected !!