Thursday, July 16, 2026
spot_imgspot_img
spot_imgspot_img

ವಿಟ್ಲ ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಅಧ್ಯಕ್ಷರಾಗಿ ಜಗದೀಶ್ ಪಾಣೆಮಜಲು, ಕಾರ್ಯದರ್ಶಿಯಾಗಿ ಜೀವನ್ ಕೂಜಪ್ಪಾಡಿ

ವಿಟ್ಲ ವಿಶ್ವ ಹಿಂದೂ ಪರಿಷತ್ ಇದರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಜಗದೀಶ್ ಪಾಣೆಮಜಲು ಮತ್ತು ಕಾರ್ಯದರ್ಶಿಯಾಗಿ ಜೀವನ್ ಕೂಜಪ್ಪಾಡಿ ಇವರು ಆಯ್ಕೆಯಾದರು.

ಗೌರವ ಅಧ್ಯಕ್ಷ ರಾಮದಾಸ್ ಶೆಣೈ, ಕೋಶಾಧಿಕಾರಿ ಮನೋಜ್ ಕಾಶಿಮಠ, ಉಪಾಧ್ಯಕ್ಷರುಗಳಾಗಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಮೋಹನ್ ಸೇರಾಜೆ, ಅಭಿಷೇಕ್ ಭಟ್, ಯಶವಂತ ನಿಡ್ಯ ಮತ್ತು ಚಂದ್ರಕಾಂತಿ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ಮಾಧವ ಮಡಿವಾಳ ಕೋಡಿ, ರಾಜೇಶ್ ಅನ್ನಮೂಲೆ, ಹರೀಶ್ ಮೇಗಿನಪೇಟೆ, ದನಂಜಯ ನೆಕ್ಕರೆಕಾಡು, ಸದಾಶಿವ ಮತ್ತು ಮಂಜುನಾಥ ಕಲ್ಲಕಟ್ಟ, ಸಹ ಕೋಶಾಧಿಕಾರಿ ಅಭಿಷೇಕ್ ಬಲ್ಲಾಳ, ಸಲಹಾ ಸಮಿತಿಯ ಸದಸ್ಯರಾಗಿ ಗೋವರ್ಧನ್ ಇಡ್ಯಾಳ, ರವಿಪ್ರಕಾಶ್, ಶಶಿಕಾಂತ್ ಪ್ರಭು, ಮೋನಪ್ಪ ಗೌಡ, ಅರುಣ್ ವಿಟ್ಲ, ಅನಂತಪ್ರಸಾದ್, ಗೋಪಾಲಕೃಷ್ಣ ಶೆಟ್ಟಿ ಮತ್ತು ಜತ್ತಪ್ಪ ಗೌಡ ಇವರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!