- Advertisement -
- Advertisement -



ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ನಲ್ಲಿ ಮೆಹಂದಿ ಕೋರ್ಸ್ನ 4ನೇ ಬ್ಯಾಚ್ ಆರಂಭಗೊಂಡಿದ್ದು, ವಿದ್ಯಾರ್ಥಿನಿಯರಿಗಾಗಿ ವಿಶೇಷ ಮಾನ್ಸೂನ್ ಆಫರ್ ಘೋಷಿಸಲಾಗಿದೆ.

ಅನುಭವಿ ಮಹಿಳಾ ಶಿಕ್ಷಕಿಯರಿಂದ ಪ್ರಾಯೋಗಿಕ ಹಾಗೂ ಗುಣಮಟ್ಟದ ತರಬೇತಿ ನೀಡಲಾಗುತ್ತಿದ್ದು, ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ (Certificate) ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 9980205258 📞 9611745258
- Advertisement -








