- Advertisement -
- Advertisement -




ಸಂಪಾಜೆ ಚಡಾವು ಬಳಿ ಲಾರಿ ಮತ್ತು ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರ ಕೊಯ್ಕಾಡು ನಿವಾಸಿ ಶರತ್ ಎಂಬ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಆ 9 ರಂದು ಸಂಜೆ ನಡೆದಿದೆ.
ಡಿಕ್ಕಿ ಪಡಿಸಿದ ಲಾರಿ ನಿಲ್ಲಿಸದೆ ಹೋಗಿದ್ದು ಗಾಯಾಳುವನ್ನು ಅರಂತೋಡಿನ ಶರತ್ ರವರ ಆಂಬುಲೆನ್ಸ್ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
- Advertisement -








