- Advertisement -
- Advertisement -




ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಗಳಪದವು ಇದರ ಆಶ್ರಯದಲ್ಲಿ ನಡೆಯುವ 10 ನೇ ವರ್ಷದ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಮಂಗಳಪದವಿನ ಅಯ್ಯಪ್ಪ ಮಂದಿರದಲ್ಲಿ ಸೆಪ್ಟೆಂಬರ್ ತಿಂಗಳಿನ ತಾರೀಕು 14 ಮತ್ತು 15ರಂದು ನಡೆಯುವ “ಗಣೇಶ ಚತುರ್ಥಿ “ ಹಬ್ಬದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು ಮತ್ತು ವಿಶೇಷವಾಗಿ ಚೌತಿ ಸಂದರ್ಭ ತಾರೀಕು 15.9.2026 ರಂದು ಅಯ್ಯಪ್ಪ ಮಂದಿರದಲ್ಲಿ ಲೋಕ ಕಲ್ಯಾಣಾರ್ಥಕವಾಗಿ ನಡೆಯುವ 108 ಕಾಯಿಗಳ ಮಹಾ ಗಣಪತಿ ಯಾಗದ ರೂಪು ರೇಷೆಗಳ ಬಗ್ಗೆ ಚರ್ಚಿಸಲಾಯಿತು.
- Advertisement -








