Tuesday, September 8, 2026
spot_imgspot_img
spot_imgspot_img

ಕಬಕ: ಶ್ರೀ ವೀರಾಂಜನೇಯ ಫ್ರೆಂಡ್ಸ್ ಪದೆಂಜಾರು 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ನೇಮಕ

- Advertisement -
- Advertisement -

ಅಧ್ಯಕ್ಷರಾಗಿ ತರುಣ್ ಕುಮಾರ್ ಪದೆಂಜಾರು, ಕಾರ್ಯದರ್ಶಿಯಾಗಿ ಶೋಭಿತ್ ಕಳಮೆಮಜಲು ಆಯ್ಕೆ

ಕಬಕ: ಶ್ರೀ ವೀರಾಂಜನೇಯ ಫ್ರೆಂಡ್ಸ್ (ರಿ) ಪದೆಂಜಾರು ಇದರ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಅಧ್ಯಕ್ಷರಾಗಿ ತರುಣ್ ಕುಮಾರ್ ಪದೆಂಜಾರು, ಉಪಾಧ್ಯಕ್ಷರಾಗಿ ನಿಖಿಲ್ ಬಿ., ಕಾರ್ಯದರ್ಶಿಯಾಗಿ ಶೋಭಿತ್ ಕಳಮೆಮಜಲು, ಖಜಾಂಚಿ ರವಿಕುಮಾರ್ ಪದೆಂಜಾರು, ಇವರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!