- Advertisement -
- Advertisement -



ವಿಟ್ಲ: ವಿಟ್ಲ ವೆಂಕಟರಮಣ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಕುಸುಮಾಧರ ಎಂ ಅವರು ವಿಟ್ಲ ಶಾಖೆಯಿಂದ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡಿದ್ದು, ಅವರನ್ನು ವಿಟ್ಲದ ಗ್ರಾಹಕರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಹಕರ ಪರವಾಗಿ ಹಮೀದ್ ದರ್ಬೆ, ಹಮೀದ್ ಟಿಎಚ್ ಎಂಎ, ಅಬ್ಬಾಸ್, ಮುಖ್ಯಾರ್ ಅಹಮ್ಮದ್, ಸೊಸೈಟಿಯ ಸಿಬ್ಬಂದಿಗಳಾದ ವಿಜಯಕುಮಾರ್ ಪಿ, ಚೇತನ್ ಕುಮಾರ್ ಪಿ, ಧನುಷ್ ಎ ಎಸ್, ಮೋಹನ್ ವಿ ಉಪಸ್ಥಿತರಿದ್ದರು.
- Advertisement -








