Wednesday, October 7, 2026
spot_imgspot_img
spot_imgspot_img

ಪುತ್ತೂರು: ಶ್ರೀ ತಿರುಮಲ ಟಿವಿಎಸ್ ನಿಂದ ಟು ವೀಲರ್ ವಿಭಾಗದಲ್ಲಿ ಉದ್ಯೋಗಾವಕಾಶ

- Advertisement -
- Advertisement -

ಪುತ್ತೂರು: ಶ್ರೀ ತಿರುಮಲಾ ಟಿವಿಎಸ್ ವತಿಯಿಂದ ಪುತ್ತೂರಿನಲ್ಲಿ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತರಿಗೆ ಅವಕಾಶ ನೀಡಲಾಗಿದೆ.

TVS ಸಂಸ್ಥೆಯ ಪ್ರೀಮಿಯಂ, EV ಹಾಗೂ IC ವಿಭಾಗಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತರಿಗೆ ಅವಕಾಶವಿದ್ದು, ಯುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ.”ಪುತ್ತೂರಿನ ಅತಿದೊಡ್ಡ 2-ವೀಲರ್ ಜಾಬ್ ಓಪನಿಂಗ್” ಎಂಬ ಘೋಷಣೆಯೊಂದಿಗೆ ಉದ್ಯೋಗ ನೇಮಕಾತಿ ನಡೆಯುತ್ತಿದೆ.

ಪುತ್ತೂರು ಭಾಗಕ್ಕೆ: ಸೇಲ್ಸ್ ಎಕ್ಸಿಕ್ಯೂಟಿವ್-3, ಸೇಲ್ಸ್ ಮ್ಯಾನೇಜರ್-3, ಎಕ್ಸ್‌ಚೇಂಜ್
ಕೋಆರ್ಡಿನೇಟರ್-1 ಸೇಲ್ಸ್ ಟೆಲಿಕಾಲಿಂಗ್ (CRE)-1, ಅಕೌಂಟ್ಸ್ ಮ್ಯಾನೇಜರ್-1, ಫೈನಾನ್ಸ್ ಮ್ಯಾನೇಜರ್-1, ಇನ್ಸೂರೆನ್ಸ್/ಅಡಿಷನಲ್-1, ರಿಸೆಪ್ಟನ್-1, RTO ಎಕ್ಸಿಕ್ಯೂಟಿವ್-1, ಇನ್‌ವಾಯ್ಸ್ ಎಕ್ಸಿಕ್ಯೂಟಿವ್-1, ಅಕೌಂಟ್ಸ್ ಎಕ್ಸಿಕ್ಯೂಟಿವ್-1, ಫೈನಾನ್ಸ್ ಕೋಆರ್ಡಿನೇಟರ್-1 ಹಾಗೂ ಇನ್ಸೂರೆನ್ಸ್ ಎಕ್ಸಿಕ್ಯೂಟಿವ್-1 ಹುದ್ದೆಗಳು ಲಭ್ಯವಿವೆ.

ಪುತ್ತೂರು ಭಾಗಕ್ಕೆ: ಅಡ್ಡೆಸರ್-3, ಫ್ಲೋರ್ ಸೂಪರ್‌ವೈಸರ್-2, ಟೆಕ್ನಿಷಿಯನ್-10, ಪಾರ್ಟ್ಸ್ ಪಿಕರ್-
2, ಬಿಲ್ಲಿಂಗ್/ರಿಸೆಪ್ಪನಿಸ್ಟ್ ಎಕ್ಸಿಕ್ಯೂಟಿವ್-2, ಪಾರ್ಟ್ಸ್ ಮ್ಯಾನೇಜರ್-1, ವಾಷಿಂಗ್-5, PDI ಟೆಕ್ನಿಷಿಯನ್-8, ಸರ್ವೀಸ್ ಮ್ಯಾನೇಜರ್-1, ನೆಟ್‌ವರ್ಕ್ ಕೋಆರ್ಡಿನೇಟರ್-1, ವಾರಂಟಿ ಇನ್‌ಚಾರ್ಜ್-1, ಅಕ್ಸಿಡೆಂಟ್ ಸೂಪರ್‌ವೈಸರ್-1, CRE ಟೆಲಿಕಾಲಿಂಗ್-8, CRM-1, PDI ಸೂಪರ್‌ವೈಸ‌ರ್-1 ಹಾಗೂ ಪೇಂಟರ್ಸ್ ಮತ್ತು ಡೆಂಟಿಂಗ್-3 ಹುದ್ದೆಗಳು ಖಾಲಿಯಿವೆ.

ಬೆಳ್ಳಾರೆ ಭಾಗದಲ್ಲಿ : ಸರ್ವೀಸ್ ವಿಭಾಗದಲ್ಲಿ ಅಡ್ಡೆಸರ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಪನಿಸ್ಟ್ ಎಕ್ಸಿಕ್ಯೂಟಿವ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್ ಹಾಗೂ ವಾಷಿಂಗ್ ಸಿಬ್ಬಂದಿ ಸೇರಿದಂತೆ 6 ಹುದ್ದೆಗಳು ಖಾಲಿಯಿವೆ. ಸೇಲ್ಸ್ ವಿಭಾಗದಲ್ಲಿ 6 ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ 2 ರಿಸೆಪ್ಪನಿಸ್ಟ್ ಸೇರಿದಂತೆ 8 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಆಯ್ಕೆಯಾದವರಿಗೆ PF, ESI, ಸ್ಪಾಟ್ ಇನ್ಸೆಂಟಿವ್, ಮಾಸಿಕ ಹಾಗೂ ತ್ರೈಮಾಸಿಕ ಇನ್ಸೆಂಟಿವ್ ಸೌಲಭ್ಯಗಳಿದ್ದು, 25ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ಪೆಟ್ರೋಲ್ ವೋಚರ್ ಹಾಗೂ ತಿಂಗಳಿಗೆ ₹25,000 ವರೆಗೆ ಗಳಿಸುವ ಅವಕಾಶವಿದೆ.

ಆಸಕ್ತರು +91 82965 79206 ಸಂಖ್ಯೆಯನ್ನು ಸಂಪರ್ಕಿಸಬಹುದು.
ವಿಳಾಸ: ಬೈಪಾಸ್‌ ಜಂಕ್ಷನ್, ಮಂಜಲ್ಪಡ್ಡು, ಮೇನ್ ರೋಡ್, ಬೋಳ್ವಾರ್ ವೆಸ್ಟ್, ಪುತ್ತೂರು-574201.

- Advertisement -

Related news

error: Content is protected !!