Wednesday, October 7, 2026
spot_imgspot_img
spot_imgspot_img

ವಿಟ್ಲದ ನವಿಲು ಬಸದಿ ಯಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲದ ನವಿಲು ಬಸದಿಯಲ್ಲಿ ನವರಾತ್ರಿ ಪ್ರಯುಕ್ತ ಅ.11 ಆದಿತ್ಯವಾರದಿಂದ ಅ.21 ಬುಧವಾರದವರೆಗೆ ಶ್ರೀ ಪದ್ಮಾವತಿ ಅಮ್ಮ ಮತ್ತು ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಬಸದಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಯುಕ್ತ ಸರ್ವ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಪುಣ್ಯ ಕಾರ್ಯದಲ್ಲಿ ಸಹಭಾಗಿಗಳಾಗಿ ಶ್ರೀ ಚಂದ್ರನಾಥ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.

ಪೂಜಾ ಸಮಯ:
ಬೆಳಿಗ್ಗೆ 08:30 ರಿಂದ 1:30ರ ವರೆಗೆ
ಸಂಜೆ 5:00 ರಿಂದ ರಾತ್ರಿ 8:00ರ ವರೆಗೆ

ನವರಾತ್ರಿ ಸಂದರ್ಭದಲ್ಲಿ ಸಂಜೆ 6:00 ರಿಂದ 7:00ರ ವರೆಗೆ ಭಜನಾ ಕಾರ್ಯಕ್ರಮ:

  • 11-10-2026: ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಭಜನಾ ಮಂಡಳಿ ಕಾಮಟ ಮಂಗಳಪದವು
  • 12-10-2026: ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಕುಂಡಡ್ಕ
  • 13-10-2026: ಅಕ್ಷಯ ಭಜನಾ ಮಂಡಳಿ ವಿಟ್ಲ
  • 14-10-2026: ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ವಿಟ್ಲ
  • 15-10-2026: ಶ್ರೀ ಭಕ್ತಿ ಭಜನಾ ಮಂಡಳಿ ಪುತ್ತೂರು
  • 16-10-2026: ಧರ್ಮ ಶಿಕ್ಷಣ ಸಮಿತಿ ರಕ್ತೇಶ್ವರಿ ಘಟಕ ಇರಂದೂರು
  • 17-10-2026: ಕುಲಾಲ ಸಂಘ (ರಿ.) ವಿಟ್ಲ
  • 18-10-2026: ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ನೀರ್ಕಜೆ
  • 19-10-2026: ಷಣ್ಮುಖ ಯುವಕ ಮಂಡಲ ಕೋಲ್ಪೆ
  • 20-10-2026: ಭಜಮನಸಂ ವಿಟ್ಲ
  • 21-10-2026: ಶ್ರೀ ಮಹಾದೇವಿ ಭಜನಾ ಮಂಡಳಿ ಅರ್ಕ
- Advertisement -

Related news

error: Content is protected !!