Wednesday, October 21, 2026
spot_imgspot_img
spot_imgspot_img

ಕಣಾದ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಹಿಮಾ ಆರ್ ಕೆ

- Advertisement -
- Advertisement -

ವಿಟ್ಲ: ಬೆಂಗಳೂರಿನ ಸಿ ಎಸ್ ಐ ಆರ್ – ಎನ್ ಎ ಎಲ್ ತನ್ನ ಕಣಾದ ವಿಜ್ಞಾನ ಪತ್ರಿಕೆಯ 52 ನೇ ವಾರ್ಷಿಕ ಸಂಚಿಕೆಗಾಗಿ ಆಯೋಜಿಸಿದ ರಾಜ್ಯಮಟ್ಟದ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆ – 2026 ರಲ್ಲಿ ಪುತ್ತೂರು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಹಿಮಾ ಆರ್ ಕೆ ಇವರ ‘ಸ್ಮಾರ್ಟ್ ರಕ್ಷಾಕವಚ ಮತ್ತು ಏರೋಸ್ಪೇಸ್ ಸುರಕ್ಷತೆಯಲ್ಲಿ ಆಕ್ಸೆಟಿಕ್ (Auxetics) ತಂತ್ರಜ್ಞಾನದ ವಿಕಸನ’ ಎಂಬ ಪ್ರಬಂಧವು ಕಾಲೇಜು ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಇವರು ವಿಟ್ಲದ ರವಿಶಂಕರ ಕುಳಮರ್ವ ಮತ್ತು ಮೈತ್ರಿ ಭಟ್ ದಂಪತಿಯ ಪುತ್ರಿ.

- Advertisement -

Related news

error: Content is protected !!