Friday, October 23, 2026
spot_imgspot_img
spot_imgspot_img

SBI ಗ್ರಾಹಕರ ಡೇಟಾ ಸೋರಿಕೆ: 3,897 ಮಂದಿಯ ವೈಯಕ್ತಿಕ ದಾಖಲೆ ಬಹಿರಂಗ

- Advertisement -
- Advertisement -

ಹೊಸದಿಲ್ಲಿ: ಸೈಬರ್ ದಾಳಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) 3,897 ಗ್ರಾಹಕರ ವೈಯಕ್ತಿಕ ದಾಖಲೆಗಳು ಬಹಿರಂಗಗೊಂಡಿವೆ. ಪ್ರಭಾವಿತ ಗ್ರಾಹಕರಿಗೆ ಇಮೇಲ್ ಮತ್ತು ವಾಟ್ಸಾಪ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.ಬಹಿರಂಗಗೊಂಡ ದಾಖಲೆಗಳಲ್ಲಿ ಹೆಸರು, ಇಮೇಲ್ ವಿಳಾಸ, ಫೋನ್ ಸಂಖ್ಯೆ ಹಾಗೂ ಸಾಲದ ವಿವರಗಳು ಸೇರಿವೆ. ಆದರೆ, ಗ್ರಾಹಕರ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿದೆ ಎಂದು ಎಸ್‌ಬಿಐ ಭರವಸೆ ನೀಡಿದೆ.

ಒಟಿಪಿ, ಪಿನ್ ಮತ್ತು ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅನುಮಾನಾಸ್ಪದ ಕರೆಗಳು, ಸಂದೇಶಗಳು ಹಾಗೂ ಇಮೇಲ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಬ್ಯಾಂಕ್ ಗ್ರಾಹಕರಿಗೆ ಸೂಚಿಸಿದೆ.’ಸಿರಿಯುಸಿಮ್’ ಎಂಬ ಹ್ಯಾಕರ್ ಗುಂಪು ಈ ದಾಳಿಯ ಹೊಣೆ ಹೊತ್ತು, ಬಹಿರಂಗಗೊಂಡ ಮಾಹಿತಿ

- Advertisement -

Related news

error: Content is protected !!