Saturday, October 31, 2026
spot_imgspot_img
spot_imgspot_img

ಸೌಜನ್ಯ ಪ್ರಕರಣ – ಮೃತದೇಹ ಸಿಕ್ಕ ಸ್ಥಳಕ್ಕೆ SIT ತಂಡ ಭೇಟಿ – ಧರ್ಮಸ್ಥಳದಲ್ಲಿ ಬಿಗಿ ಬಂದೋಬಸ್ತ್

- Advertisement -
- Advertisement -

ಧರ್ಮಸ್ಥಳ :ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ಗೆ ಸಂಬಂಧಿಸಿ ಕೆಲವೇ ಕ್ಷಣಗಳಲ್ಲಿ ಸೌಜನ್ಯ ಮೃತದೇಹ ಸಿಕ್ಕ ಜಾಗಕ್ಕೆ ಎಸ್ ಐ ಟಿ ಟೀಂ ಭೇಟಿಯಾಗಲಿದೆ.

ಧರ್ಮಸ್ಥಳದ ಮಣ್ಣಸಂಕದ ಕಾಡಿಗೆ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದ ತಂಡ ಭೇಟಿಯಾಗಲಿದೆ. ಸೌಜನ್ಯ ಮೃತದೇಹ ಸಿಕ್ಕ ಸ್ಥಳ ಪರಿಶೀಲನೆ ನಡೆಯಲಿರುವ ಹಿನ್ನಲೆ ಧರ್ಮಸ್ಥಳದ ಮಣ್ಯಸಂಕ ಹಾಗು ಪಾಂಗಳ ಕ್ರಾಸ್ ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಲಾಗಿದೆ.

- Advertisement -

Related news

error: Content is protected !!