Wednesday, November 4, 2026
spot_imgspot_img
spot_imgspot_img

ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಕು|| ಭಾರ್ಗವಿ ಬಾಯಾರ್ ಅಪ್ರತಿಮ ಸಾಧನೆ

- Advertisement -
- Advertisement -

ಪುತ್ತೂರು: 2026ನೇ ಸಾಲಿನ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಕು. ಭಾರ್ಗವಿ ಬಾಯಾರ್ ಅವರು ಡಿಸ್ಟಿಂಕ್ಷನ್‌ನೊಂದಿಗೆ ಅಪ್ರತಿಮ ಸಾಧನೆ ಮಾಡಿದ್ದಾರೆ.

ಈಕೆ ಪುತ್ತೂರಿನ ವೈಷ್ಣವಿ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯೆ. ಪ್ರಸ್ತುತ ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಾರೆ.

ಯಕ್ಷಗಾನ ಕಲಾವಿದೆಯೂ ಆಗಿರುವ ಭಾರ್ಗವಿ, ಯಕ್ಷಗಾನ ಕಲಾವಿದ ಬಾಯಾರ್ ಶಿವಪ್ಪ ಜೋಗಿ ಮತ್ತು ಕುಸುಮ ದಂಪತಿಯ ಪುತ್ರಿ.

- Advertisement -

Related news

error: Content is protected !!