Friday, November 6, 2026
spot_imgspot_img
spot_imgspot_img

ಯುವವಾಹಿನಿ ವಿಟ್ಲ ಘಟಕ ವತಿಯಿಂದ ಉಚಿತ ಜೇನು ಕೃಷಿ ತರಬೇತು ಕಾರ್ಯಾಗಾರ

- Advertisement -
- Advertisement -

ವಿಟ್ಲ: ನ.5 ಗುರುವಾರದಂದು ಯುವವಾಹಿನಿ ವಿಟ್ಲ ಘಟಕದ ಸದಸ್ಯರಾದ ಶ್ರೀಮತಿ ಹರಿಣಿ ಸುಧಾಕರ್ ಇವರ ಮನೆಯಲ್ಲಿ ಜೇನು ಕೃಷಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಕೆ.ಟಿ ಆನಂದ ಪೂಜಾರಿ ಇವರು ಅಧ್ಯಕ್ಷತೆ ವಹಿಸಿದರು.

ಜೇನು ಕೃಷಿಯ ಬಗ್ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಧಾಕರ್ ಬಡಕೋಡಿ ಯವರು ಮಾತನಾಡಿದರು. ಭಾಗವಹಿಸಿದ ಎಲ್ಲಾ ಕೃಷಿಕರು ಜೇನು ಕೃಷಿಯ ಬಗ್ಗೆ ಮಾಹಿತಿ ಪಡೆದರು.

ಈ ಕಾರ್ಯಕ್ರಮದಲ್ಲಿ ಘಟಕದ ಕೇಶವ ಪಂಜುರ್ಲಿಕೊಡಿ, ಸುಜನ್ ಅಜ್ಜಿನಡ್ಕ, ವಿಶ್ವನಾಥ ಅಳಿಕೆ ಸಣ್ಣ ಗುತ್ತು, ನಿರ್ಮಲ ಸುರೇಂದ್ರ, ಹಾಗೂ ಹೇಮಂತ ಕಾಯಾರ್ಮರ್ ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ತಿಳಿದುಕೊಂಡರು.

- Advertisement -

Related news

error: Content is protected !!