Wednesday, July 29, 2026
spot_imgspot_img
spot_imgspot_img

ಕಾಪು: ಭಾರಿ ಗಾಳಿ ಮಳೆಗೆ ಮರ ಮುರಿದು ಬಿದ್ದು ನಾಗಬನಕ್ಕೆ ಅಪಾರ ಹಾನಿ!

- Advertisement -
- Advertisement -

ಕಾಪು: ಇಂದು ಬೆಳಗಿನ ಜಾವ ಸುರಿದ ಭಾರಿ ಗಾಳಿ ಮಳೆಗೆ ಮರವೊಂದು ಮುರಿದು ಬಿದ್ದ ಪರಿಣಾಮ ಕಾಪು ಪೊಲಿಪು ರಾಷ್ಟ್ರೀಯ ಹೆದ್ದಾರಿ ಸಮೀಪದ ನಾಗಬನಕ್ಕೆ ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಇದರಿಂದ ನಾಗಬನದ ತಗಡು ಶೀಟ್ ಸಂಪೂರ್ಣ ಹಾನಿಯಾಗಿದೆ. ವಿದ್ಯುತ್ ಕಂಬದ ಮೇಲೂ ಮರದ ಕೊಂಬೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಹಾಗೂ ತಂತಿ ತುಂಡಾಗಿ ಬಿದ್ದಿದೆ.

driving
- Advertisement -

Related news

error: Content is protected !!