- Advertisement -
- Advertisement -
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಮಧ್ಯೆ ಆಕ್ಸಿಜನ್ಗೆ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆ ವಿದೇಶಗಳಿಂದ ಆಕ್ಸಿಜನ್ ಪ್ಲಾಂಟ್ಗಳನ್ನು ತರಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಇದರ ಭಾಗವೆಂಬಂತೆ ಇಂದು ಸಿಂಗಾಪುರ್ನ ಚಂಗಿ ಏರ್ಪೋರ್ಟ್ನಿಂದ 4 ಕ್ರಯೋಜೆನಿಕ್ ಆಕ್ಸಿಜನ್ ಕಂಟೈನರ್ಗಳನ್ನು ಏರ್ಲಿಫ್ಟ್ ಮಾಡಲಾಗಿದ್ದು, ಏರ್ಲಿಫ್ಟ್ ಮಾಡಿದ ಭಾರತೀಯ ವಾಯುಸೇನೆಯ ವಿಶೇಷ ವಿಮಾನ ಪಶ್ಚಿಮ ಬಂಗಾಳದ ಪನಗರ್ ಏರ್ಬೇಸ್ಗೆ ಬಂದಿಳಿದಿದೆ.


- Advertisement -