Wednesday, July 2, 2025
spot_imgspot_img
spot_imgspot_img

ಮಂಜೇಶ್ವರ: ಕೋಟ್ಯಾಂತರ ರೂ.ಗಳ ವಂಚನೆ ಪ್ರಕರಣ!

- Advertisement -
- Advertisement -

ಮಂಜೇಶ್ವರ: ಮಂಜೇಶ್ವರ ನಿವಾಸಿಯೋರ್ವ ಕೋಟ್ಯಾಂತರ ರೂ. ಗಳ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಕಾಸರಗೋಡು ಡಿವೈಎಸ್’ಪಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತ ಆರೋಪಿಯನ್ನು ಮಂಜೇಶ್ವರ ಉದ್ಯಾವರದ ನಿವಾಸಿ ಮುಹಮ್ಮದ್ ಜಾವೇದ್ (28) ಎಂದು ಗುರುತಿಸಲಾಗಿದೆ.

ಫ್ರಿನ್ಸ್ ಗೋಲ್ಡ್ ಎಂದು ಮಲಪ್ಪುರಂನಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯ ಹೆಸರಿನಲ್ಲಿ ಮನಿಚೈನ್ ಕೊಟ್ಯಾ೦ತರ ರೂ.ಗಳಷ್ಟು ವಂಚನೆ ನಡೆಸಿರುವ ಬಗ್ಗೆ ಬೆಳಕಿಗೆ ಬಂದಿದೆ.

ಮಂಜೇಶ್ವರ, ಮಂಗಳೂರು, ಕಾಸರಗೋಡು, ಕಣ್ಣೂರು ಮೊದಲಾದೆಡೆಗಳ ಹಲವಾರು ಮಂದಿಯಿಂದ ಹಣ ಪಡೆದು ವಂಚನೆ ನಡೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

- Advertisement -

Related news

error: Content is protected !!