Saturday, May 18, 2024
spot_imgspot_img
spot_imgspot_img

ಕಾಸರಗೋಡು: ಹೃದಯಾಘಾತದಿಂದ ಯುವಕ ಮೃತ್ಯು

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg

ಕಾಸರಗೋಡು: ಯುವಕನೋರ್ವನು ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ಬದಿಯಡ್ಕ ಬಳಿಯ ಕಾಡಮನೆ ಎಂಬಲ್ಲಿ ಸಂಭವಿಸಿದೆ.

ಕಾಡಮನೆ ನಿವಾಸಿ ಸಾದಿಕ್ (35) ಮೃತಪಟ್ಟ ವ್ಯಕ್ತಿ.

ಮೇ. 3ರ ರಾತ್ರಿ 9:30ರ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. 10.30ರ ವೇಳೆ ಅವರು ಹೃದಯಾಘಾತವುಂಟಾಗಿ ಕುಸಿದು ಬಿದ್ದಿದ್ದರು. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇವರು ಪೆರ್ಲದಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!