Monday, June 30, 2025
spot_imgspot_img
spot_imgspot_img

ವಿಟ್ಲ: ಗಾಳಿಯ ರಭಸಕ್ಕೆ ರಸ್ತೆಗೆ ಮುರಿದು ಬಿದ್ದ ಮರ!

- Advertisement -
- Advertisement -

ವಿಟ್ಲ: ವಿಟ್ಲ – ಬದಿಯಡ್ಕ ರಸ್ತೆಯ ಉಕ್ಕುಡ ಎಂಬಲ್ಲಿ ಗಾಳಿಯ ರಭಸಕ್ಕೆ ರಸ್ತೆಗೆ ದೊಡ್ಡ ಗಾತ್ರದ ಮರ ಒಂದು ಬಿದ್ದು ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಆದ ಘಟನೆ ವಿಟ್ಲ ಗ್ರಾಮದ ಉಕ್ಕುಡ ಎಂಬಲ್ಲಿ ಇಂದು ಮುಂಜಾನೆ 7 ಗಂಟೆಯ ಹೊತ್ತಿಗೆ ಸಂಭವಿಸಿದೆ.

ಲಾಕ್ ಡೌನ್ ಘೋಷಣೆ ವೇಳೆ ಬೆಳಿಗ್ಗೆ 7 ಗಂಟೆ ಹೊತ್ತಿಗೆ ಅತೀ ಹೆಚ್ಚು ವಾಹನಗಳು ಈ ರಸ್ತೆಯಿಂದ ಚಲಾಯಿಸುತ್ತಿರುವುದರಿಂದ, ವಾಹನ ಸಂಚಾರರು ಅತೀ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.

ವಿಟ್ಲ ಗ್ರಾಮದ ಉಕ್ಕುಡದಲ್ಲಿ ಇರುವ ಅರಣ್ಯ ಇಲಾಖೆಯವರು ಬರುವ ಮೊದಲೇ ಊರಿನ ಸ್ಥಳೀಯರು ರಸ್ತೆಗೆ ಬಿದ್ದ ಮರವನ್ನು ಕಡಿದು ತೆಗೆದು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವರದಿ ರೂಪೇಶ್ ವಿಟ್ಲ

- Advertisement -

Related news

error: Content is protected !!