Tuesday, April 30, 2024
spot_imgspot_img
spot_imgspot_img

ಮತ್ತೆ ಬರುತ್ತಾ ಟಿಕ್​ಟಾಕ್ ಆ್ಯಪ್!?

- Advertisement -G L Acharya panikkar
- Advertisement -

ಬೆಂಗಳೂರು: ಚೀನಾದ ಆ್ಯಪ್ ಗಳಾದ ಟಿಕ್​ಟಾಕ್, ಪಬ್​ಜಿ ಸೇರಿ ಒಟ್ಟು 59 ಆ್ಯಪ್​ಗಳನ್ನು ಭಾರತದಲ್ಲಿ ನಿರ್ಬಂಧಿಸಿದೆ. ಆದರೆ ಟಿಕ್​ಟಾಕ್​ ಭಾರತಕ್ಕೆ ಮತ್ತೆ ವಾಪಸಾಗಲು ಸಿದ್ಧತೆ ಮಾಡಿಕೊಂಡಿದೆ.

ಚೀನಾದ ಬೈಟ್​ಡ್ಯಾನ್ಸ್ ಸಂಸ್ಥೆಯು ಟಿಕ್​ಟಾಕ್ ಆ್ಯಪ್​ನ್ನು ತಯಾರಿಸಿತ್ತು. ಆ ಹೆಸರಲ್ಲಿ ಟ್ರೇಡ್ ಮಾರ್ಕ್ ಪಡೆದಿರುವ ಸಂಸ್ಥೆ ಇದೀಗ TikTock ಹೆಸರಿಗೆ ಟ್ರೇಡ್ ಮಾರ್ಕ್ ಪಡೆಯಲು ಮುಂದಾಗಿದೆ. ಭಾರತದ ಐಟಿ ಇಲಾಖೆಯ ಎಲ್ಲ ನಿಯಮಗಳಿಗೆ ಒಪ್ಪಿಕೊಳ್ಳುವುದಾಗಿ ಈ ಸಂಸ್ಥೆ ತಿಳಿಸಿದೆ.

ಅದರಂತೆ ಜುಲೈ 6ನೇ ತಾರೀಖಿನಂದು ಟ್ರೇಡ್ ಮಾರ್ಕ್​ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸದ್ಯ ಇನ್ನೂ ಅರ್ಜಿ ಪರಿಶೀಲನೆ ಹಂತದಲ್ಲಿದೆ. ಟ್ರೇಡ್ ಮಾರ್ಕ್ ಸಿಕ್ಕ ಮೇಲೆ ಭಾರತಕ್ಕೆ ಹೊಂದುವ ರೀತಿಯಲ್ಲಿ ನಿಯಮಗಳನ್ನು ಮಾಡಿಕೊಂಡು ಟಿಕ್​ಟಾಕ್ ಮತ್ತೆ ವಾಪಸು ಬರಬಹುದು ಎನ್ನುವ ಚರ್ಚೆ ಭಲವಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!