Saturday, June 27, 2026
spot_imgspot_img
spot_imgspot_img

ಕನ್ನಡತಿಯ ಅದ್ಭುತ ಆಟ; ಪದಕದ ನಿರೀಕ್ಷೆ ಹೆಚ್ಚಿಸಿದ ಅದಿತಿ

- Advertisement -
- Advertisement -

ಭಾರತದ ಭರವಸೆಯಾಗಿರುವ ಕನ್ನಡತಿ ಅದಿತಿ ಅಶೋಕ್, ಒಲಿಂಪಿಕ್ಸ್ ಗಾಲ್ಫ್‌ನಲ್ಲಿ ದೇಶಕ್ಕೆ ಪದಕ ಗೆದ್ದುಕೊಡುವತ್ತ ದಿಟ್ಟ ಹೆಜ್ಜೆಯನ್ನಿರಿಸಿದ್ದಾರೆ. 23 ವರ್ಷದ ಅದಿತಿ ಎರಡನೇ ಬಾರಿಗೆ  ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಶುಕ್ರವಾರ ಮೂರನೇ ಸುತ್ತಿನ ನಂತರ ಎರಡನೇ ಸ್ಥಾನದಲ್ಲೇ (3 ಅಂಡರ್ ಪಾರ್ 67) ಮುಂದುವರಿದಿದ್ದಾರೆ. ಇದರಿಂದಾಗಿ ಪದಕದ ನಿರೀಕ್ಷೆಯು ಹೆಚ್ಚಿದೆ.

- Advertisement -

Related news

error: Content is protected !!