- Advertisement -
- Advertisement -


ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ವಾರ್ಡ್ನಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಬಿಜೆಪಿ ಯುವ ಮೂರ್ಚಾದ ಅಧ್ಯಕ್ಷ ನವೀನ್ ಪಡ್ನ್ನೂರು, ಯುವ ಮೋರ್ಚಾ ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಾರ್ತಿಕ್ ಶೆಟ್ಟಿ ಮೂಡೈಮಾರ್, ಬಿಜೆಪಿ ವಾರ್ಡ್ ಅಧ್ಯಕ್ಷರು ಸೀನಪ್ಪ ಗೌಡ ಅಮೈ, ಕಾರ್ಯದರ್ಶಿ ಜಗದೀಶ ನೂಜಿ, ಶಕ್ತಿ ಕೇಂದ್ರ ಯುವ ಮೋರ್ಚಾ ಪ್ರಮುಖ್ ಪ್ರವೀಣ್ ಮೂಡೈಮಾರ್, ಕಾರ್ಯದರ್ಶಿ ಕೀರ್ತನ್ ಅಮೈ ಭಾಗಿಯಾಗಿದ್ದರು.
ಕಂಬಳಬೆಟ್ಟು ಮಂದಿರ, ಶಾಲೆ, ಬಸ್ ಸ್ಟಾಂಡ್, ಮಾರ್ಗದ ಬದಿಯ ಹುಲ್ಲು ಕಸಗಳ್ಳನ್ನು ತೆಗೆದು ಸ್ವಚ್ಛ ಮಾಡಲಾಯಿತು. ದಿನೇಶ ಕೋಡಿಜಾಲ್, ಪ್ರಜ್ವಲ್ ಮೂಡೈಮಾರ್, ಚರಣ್ ಅಮೈ, ರಾಜೇಶ್ ಕೋಡಿಜಾಲ್, ಜನಾರ್ಧನ, ಸುಂದರ, ಜೀವನ್, ಧನರಾಜ್, ವಜ್ರೇಶ, ಪುನೀತ್, ಕೃಷ್ಣ ಕಾರ್ಯಾಡಿ, ಜೈದೀಪ್, ಪ್ರವೀಣ ಮಂಜಪಾಲ್ ಮತ್ತು ಅನೇಕ ಕಾರ್ಯಕರ್ತ ಬಂಧುಗಳು ಹಾಜರಿದ್ದರು.



- Advertisement -