Sunday, July 26, 2026
spot_imgspot_img
spot_imgspot_img

ಪ್ರಥಮ ಬಾರಿಗೆ ಮಂಗಳೂರು ಬಂದರಿನಿಂದ ಹೊರ ದೇಶಗಳಿಗೆ ಸ್ಟೀಲ್ ರಫ್ತು

- Advertisement -
- Advertisement -

ಮಂಗಳೂರು: ಇದೇ ಮೊದಲ ಬಾರಿಗೆ  ಮಂಗಳೂರು ಬಂದರಿನಿಂದ ಈಜಿಫ್ಟ್, ಇಟಲಿ ಮತ್ತು ಸ್ಪೈನ್ ರಾಷ್ಟ್ರಗಳಿಗೆ ಸ್ಟೀಲ್ ರಫ್ತು ಮಾಡಲಾಗುತ್ತಿದೆ. ಜೆಎಸ್‍ಡಬ್ಲ್ಯೂ ಸ್ಟೀಲ್ಸ್ ಸಂಸ್ಥೆಯವರು ಮಂಗಳೂರು ಬಂದರಿನಿಂದ ಹೊರ ದೇಶಗಳಿಗೆ ಉಕ್ಕು ರಫ್ತು ಮಾಡುವ ಹೊಣೆಯನ್ನು ಹೊತ್ತುಕೊಂಡಿದೆ.

ಕಳೆದ ಆಗಷ್ಟ್ 29 ರಂದು ಮಂಗಳೂರು ಬಂದರಿಗೆ ಆಗಮಿಸಿದ ಎಂವಿ ಮಿನಿಯನ್ ಗ್ರೇಸ್ ಹಡಗು ಟಿಎಂಟಿ, ಬಿಲ್ಲೆಟ್ಸ್, ಸ್ಲಾಬ್ಸ್ ಮತ್ತಿತರ ಸುಮಾರು 22,825 ಟನ್ ಉಕ್ಕನ್ನು ಹೊರ ದೇಶಗಳಿಗೆ ಕೊಂಡೊಯ್ಯೂತ್ತಿದೆ ಎಂದು ನವ ಮಂಗಳೂರು ಫೋರ್ಟ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!