Friday, June 5, 2026
spot_imgspot_img
spot_imgspot_img

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; ವಕೀಲ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪಿ ಅರೆಸ್ಟ್!

- Advertisement -
- Advertisement -

ಮಂಗಳೂರು: ನ್ಯಾಯವಾದಿ ಕೆ ಎಸ್ ಎನ್ ರಾಜೇಶ್ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಮಂಗಳೂರು ಹೊರವಲಯದ ಬೋಂದೆಲ್ ನಿವಾಸಿ ಅನಂತ ಭಟ್ ಎಂದು ತಿಳಿದುಬಂದಿದೆ.

vtv vitla
vtv vitla

ಕೆ ಎಸ್ ಎನ್ ರಾಜೇಶ್ ಭಟ್ ತಲೆ ಮರೆಸಿಕೊಳ್ಳಲು ಅನಂತ್ ಭಟ್ ಸಹಕರಿಸಿದ್ದ. ಆರೋಪಿ ಕೆ ಎಸ್ ಎನ್ ರಾಜೇಶ್ ಭಟ್ ಕಾರು ಮತ್ತು ಮೊಬೈಲ್ ಫೋನ್ ನ್ನು ಅಜ್ಞಾತ ಸ್ಥಳದಲ್ಲಿ ಅನಂತ ಭಟ್ ಬಚ್ಚಿಟ್ಟಿದ್ದ ಎನ್ನಲಾಗಿದೆ. ಬಂಧಿತ ಅರೋಪಿಯಿಂದ ರಾಜೇಶ್ ಭಟ್ ನ Toyota Etios ಕಾರು ಮತ್ತು ಮೊಬೈಲ್ ಫೋನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!