Tuesday, April 30, 2024
spot_imgspot_img
spot_imgspot_img

ಬಂಟ್ವಾಳ ನೇತ್ರಾವತಿ ನೀರಿನ ಮಟ್ಟ ಏರಿಕೆ

- Advertisement -G L Acharya panikkar
- Advertisement -

ಬಂಟ್ವಾಳ : ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನೀರಿನ ಮಟ್ಟ 9 ಮೀ ಆಗಿದೆ. 8.5 ನೀರಿನ ಮಟ್ಟ ಅಪಾಯವಾಗಿದ್ದು , ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಆಲಡ್ಕ ಪಾಣೆಮಂಗಳೂರು ರಸ್ತೆಗೆ ನೀರು ನುಗ್ಗಿದ ಪರಿಣಾಮ ರಸ್ತೆಸಂಚಾರಿ ಸಂಚಾರ ಬಂದ್ ಅಗಿದೆ.



ಪಾಣೆಮಂಗಳೂರು ಆಲಡ್ಕ ಮಿಲಿಟರಿ ಮೈದಾನಕ್ಕೂ ನೀರು ನುಗ್ಗಿದ್ದು ಅಲ್ಲಿನ ತಗ್ಗು ಪ್ರದೇಶ ಮನೆಗಳನ್ನು ಖಾಲಿ ಮಾಡಲಾಗಿದೆ.

- Advertisement -

Related news

error: Content is protected !!