Sunday, August 2, 2026
spot_imgspot_img
spot_imgspot_img

ಇಮ್ರಾನ್ ಖಾನ್ ಅಂತರಾಷ್ಟ್ರೀಯ ಭಿಕ್ಷುಕ..! ಪಾಕಿಸ್ತಾನ ಅರ್ಥಶಾಸ್ತ್ರಜ್ಞನಿಂದ ವ್ಯಂಗ್ಯ

- Advertisement -
- Advertisement -
vtv vitla
vtv vitla

ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಹೇಳಿ ನಗೆಪಾಟಲಿಗೀಡಾಗಿದ್ದರು. ಇದೀಗ ಜಮಾತ್ ಎ ಇಸ್ಲಾಮಿ ಪಾಕಿಸ್ತಾನದ ನೂತನ ಅರ್ಥಶಾಸ್ತ್ರಜ್ಞ ಪಾಕ್ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಮಾಯತ್ ಮುಖ್ಯಸ್ಥ ಸಿರಾಜುಲ್ ಹಕ್ ಪಾಕ್ ಪ್ರಧಾನಿಯನ್ನು ಇಂಟರ್‍ನ್ಯಾಷನಲ್ ಬೆಗ್ಗರ್ ಎಂದಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಸಿರಾಜುಲ್ ಹಕ್

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ತುರ್ತಾಗಿ ಒಂದು ಶತಕೋಟಿ ಡಾಲರ್ ಸಾಲ ಪಡೆಯುತ್ತಿರುವುದು ನೋಡಿದರೆ, ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ ಎನ್ನುವುದು ನಿಜ ಎಂದಿದ್ದಾರೆ. ಪಾಕಿಸ್ತಾನದ ಸಮಸ್ಯೆಗಳೆಲ್ಲ ಪರಿಹಾರ ಆಗಬೇಕೆಂದರೆ ಇಮ್ರಾನ್ ಖಾನ್ ನಿರ್ಗಗಮನವೊಂದೇ ದಾರಿ ಎಂದಿದ್ದಾರೆ. ಹಿಂದಿನ ಸರ್ಕಾರ ಕೂಡ ಪಾಕ್‍ನ ಆರ್ಥಿಕತೆ ಸುಸ್ಥಿತಿಗೆ ತರಲಿಲ್ಲ. ಈಗಿರುವ ಸರ್ಕಾರಕ್ಕೂ ಅದು ಸಾಧ್ಯವಿಲ್ಲ ಎಂದಿದ್ದಾರೆ.

vtv vitla
suvarna gold
- Advertisement -

Related news

error: Content is protected !!