Thursday, July 23, 2026
spot_imgspot_img
spot_imgspot_img

ಮಲ್ಲಳ್ಳಿ ಜಲಪಾತದ ಸಮೀಪ ಅರೆಬರೆ ಸುಟ್ಟ ರೀತಿಯಲ್ಲಿ ಶವ ಪತ್ತೆ.!

- Advertisement -
- Advertisement -

ಮಡಿಕೇರಿ : ಮಲ್ಲಳ್ಳಿ ಜಲಪಾತದ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಗ್ರಾಮಸ್ಥರೊಬ್ಬರು ತೆರಳುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ದೇಹ ಅರೆ ಬರೆ ಸುಟ್ಟ ರೀತಿಯಲ್ಲಿ ಇದ್ದು, ವಾರದ ಹಿಂದೆ ಯಾರೋ ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಲು ಪ್ರಯತ್ನಿಸಲಾಗಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!