Sunday, August 30, 2026
spot_imgspot_img
spot_imgspot_img

ಇಂಡಕ್ಷನ್ ಸ್ಟೌವ್​ನಲ್ಲಿ ಅಡುಗೆ ಮಾಡುವಾಗ ಅವಘಡ​; ಮಹಿಳೆ ಗಂಭೀರ

- Advertisement -
- Advertisement -

ಬೆಂಗಳೂರು: ಕರೆಂಟ್ ಇಂಡಕ್ಷನ್ ಸ್ಟೌವ್​ನಲ್ಲಿ ಅಡುಗೆ ಮಾಡುವಾಗ ಶಾರ್ಟ್ ಸರ್ಕ್ಯೂಟ್​ ಸಂಭವಿಸಿದ್ದು, ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ದಿನ ಬಳಕೆ ವಸ್ತು ಸೇರಿದಂತೆ ಇತರ ಸಾಮಗ್ರಿ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಇಂತಹ ಘಟನೆ ಚಿಕ್ಕಬಾಣಾವರದ ಗಣಪತಿ ನಗರದಲ್ಲಿ ಸಂಭವಿಸಿದೆ. ಇಂಡಕ್ಷನ್ ಸ್ಟೌವ್​ನಲ್ಲಿ ಅಡುಗೆ ಮಾಡುತ್ತಿದ್ದ 40 ವರ್ಷದ ಮಹಿಳೆ ಶೋಭಾಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!