Wednesday, October 28, 2026
spot_imgspot_img
spot_imgspot_img

ಕಾರ್ಕಳ: ಮಿಯಾರು ದನ ಕಳವು ಪ್ರಕರಣಕ್ಕೆ ಟ್ವಿಸ್ಟ್ ; ನಾಪತ್ತೆಯಾದ ದನ ಬೆಳ್ಳಂಬೆಳ್ಳಗೆ ಪ್ರತ್ಯಕ್ಷ

- Advertisement -
- Advertisement -
vtv vitla

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಎಂಬಲ್ಲಿ ಮೊನ್ನೆ ರಾತ್ರಿ ಮನೆಯ ಹಟ್ಟಿಯಲ್ಲಿದ್ದ ದನ ಮತ್ತು ಕೋಳಿಗಳು ನಾಪತ್ತೆಯಾಗಿದ್ದವು.

ಮನೆ ಮಂದಿ ಇದು ಗೋಕಳ್ಳರ ಕೆಲಸ ಎಂದು ಇಲ್ಲಿನ ಮೋಹಿನಿ ಎಂಬುವರ ಮನೆಯ ಹಟ್ಟಿಯಲ್ಲಿ ದನ ಜೊತೆಗೆ ಕೋಳಿಗಳು ಹಾಗೂ ನಾಯಿಮರಿಗಳು ಕೂಡ ನಾಪತ್ತೆಯಾಗಿದ್ದವು. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.

ಆದರೆ ಇಂದು ಬೆಳ್ಳಗೆ, ಮೋಹಿನಿ ಅವರ ಮನೆಯ ಬಳಿ ದನ ಪ್ರತ್ಯೇಕವಾಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ದನವನ್ನು ಕದ್ದುಕೊಂಡು ಹೋದವರು ವಾಪಸ್ ಕರೆ ತಂದು ಬಿಟ್ರೆ ಇಲ್ಲ ದನ ಕಾಡಿಗೆ ಮೇಯಲು ಹೋಗಿತ್ತಾ ಹೀಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

- Advertisement -

Related news

error: Content is protected !!