Thursday, June 18, 2026
spot_imgspot_img
spot_imgspot_img

ಕಾಸರಗೋಡು: ರಿಕ್ಷಾ ಮತ್ತು ಲಾರಿ ನಡುವೆ ಅಪಘಾತ; ತಂದೆ ಗಂಭೀರ, ಮಗ ಮೃತ್ಯು

- Advertisement -
- Advertisement -

ಕಾಸರಗೋಡು: ಆಟೋರಿಕ್ಷಾ ಹಾಗೂ ಮಿನಿ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಪುತ್ರ ಮೃತಪಟ್ಟು, ತಂದೆ ಗಂಭೀರ ಗಾಯಗೊಂಡ ಘಟನೆ ಏ .30 ರ ಶನಿವಾರ ಬೆಳಿಗ್ಗೆ ರಾಜ್ಯ ಹೆದ್ದಾರಿಯ ಉದುಮದಲ್ಲಿ ನಡೆದಿದೆ.

ಕಾಸರಗೋಡು ಅಣಂಗೂರು ಟಿಪ್ಪು ನಗರದ ಬಿ. ಎ ಅಮೀರ್ (26) ಮೃತಪಟ್ಟವರು. ತಂದೆ ಮುಹಮ್ಮದ್ ಕುಂಞಿ ಗಂಭೀರ ಗಾಯ ಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

vtv vitla
- Advertisement -

Related news

error: Content is protected !!