Tuesday, September 22, 2026
spot_imgspot_img
spot_imgspot_img

ಮಂಗಳೂರು: ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಯುವಕನ ಗುದದ್ವಾರದಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನ ಪತ್ತೆ..!

- Advertisement -
- Advertisement -

ಮಂಗಳೂರು: ದುಬೈನಿಂದ‌ ಬಂದ ವ್ಯಕ್ತಿ ಲಕ್ಷಾಂತರ ಮೌಲ್ಯದ ಚಿನ್ನವನ್ನು ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡು ಬಂದು ಸಿಕ್ಕಿಬಿದ್ದ ಘಟ‌ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ‌.

ದುಬೈನಿಂದ ಬಂದ ಪ್ರಯಾಣಿಕನೋರ್ವನನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಆತನ ಬಳಿ 24 ಕ್ಯಾರೆಟ್ 732 ಗ್ರಾಂ ಚಿನ್ನ ಪತ್ತೆಯಾಗಿದೆ.

ಇದರ ಮೌಲ್ಯ 37,69,800 ರೂ. ಎಂದು ಅಂದಾಜಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ದುಬೈನಿಂದಲೇ ಬಂದ ಮತ್ತೋರ್ವ ಪ್ರಯಾಣಿಕ ಪ್ರತಿಷ್ಠಿತ ಸಂಸ್ಥೆಯ ಬ್ರಾಂಡ್​ನ ಡೈರಿ ಕ್ರೀಂ ಟಿನ್​ನೊಳಗಡೆ 24 ಕ್ಯಾರೆಟ್​ನ 116.540 ಗ್ರಾಂ ಚಿನ್ನ ಸಾಗಾಟ‌‌‌‌ ಮಾಡಿ‌ ಸಿಕ್ಕಿಬಿದ್ದಿದ್ದಾನೆ.

- Advertisement -

Related news

error: Content is protected !!