Saturday, July 5, 2025
spot_imgspot_img
spot_imgspot_img

ಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ; ಪ್ರಧಾನಿ ಮೋದಿ ಶ್ಲಾಘಣೆ

- Advertisement -
- Advertisement -

ನವದೆಹಲಿ: ಇಂದು ಬ್ಯಾಂಕಾಕ್‌‌ನಲ್ಲಿ ನಡೆದ ಥಾಮಸ್ ಮತ್ತು ಉಬರ್ ಕಪ್‌‌ನ ಫೈನಲ್‌‌ನಲ್ಲಿ ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಸೋಲಿಸಿ ಇತಿಹಾಸ ಬರೆದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

vtv vitla
vtv vitla

ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತೀಯ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದ್ದು, ಥಾಮಸ್ ಕಪ್ ಗೆದ್ದ ಭಾರತದಿಂದ ಇಡೀ ದೇಶವೇ ಸಂಭ್ರಮಿಸುತ್ತಿದೆ! ನಮ್ಮ ನುರಿತ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗಾಗಿ ಅವರಿಗೆ ಶುಭ ಹಾರೈಕೆಗಳು. ಈ ಗೆಲುವು ಮುಂಬರುವ ಅನೇಕ ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಭಾರತದ ಮೊದಲ ಥಾಮಸ್ ಮತ್ತು ಉಬರ್ ಕಪ್ ಪ್ರಶಸ್ತಿಯಾಗಿದ್ದು, ಇಡೀ ದೇಶವೇ ಈ ಗೆಲುವನ್ನು ಸಂಭ್ರಮಿಸಿದೆ.

- Advertisement -

Related news

error: Content is protected !!