Monday, June 29, 2026
spot_imgspot_img
spot_imgspot_img

ಕೋಳಿಗೆ ಮೇವು ಹಾಕಿಲ್ಲವೆಂದು ಮಗಳನ್ನೇ ಕೊಲೆಗೈದ ತಂದೆ

- Advertisement -
- Advertisement -

ಹರಿಯಾಣ: ಮನೆಯಲ್ಲಿ ಸಾಕಿದ ಕೋಳಿಗಳಿಗೆ ನೀರು, ಕಾಳು ಹಾಕಲಿಲ್ಲ ಎಂಬ ಕಾರಣಕ್ಕೆ ಹೆತ್ತ ಮಗಳನ್ನೇ ಪಾಪಿ ತಂದೆ ಹೊಡೆದು ಕೊಲೆ ಮಾಡಿದ್ದಾನೆ. ಹರಿಯಾಣದ ಸೋನಿಪತ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

vtv vitla
vtv vitla

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿದ್ದು ವಿಚಾರಣೆ ವೇಳೆ, ಕೋಳಿಗಳಿಗೆ ನೀರು ಕಾಳು ಹಾಕದೆ ಇರುವ ಕಾರಣ ಮಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಕಟ್ಟಿಗೆಯಿಂದ ಅವಮಾನೀಯ ರೀತಿಯಲ್ಲಿ ಥಳಿಸಿರೋದಾಗಿ ತಂದೆ ತಿಳಿಸಿದ್ದಾನೆ.. ಥಳಿತಕ್ಕೆ ಒಳಗಾದ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾಳೆ.

- Advertisement -

Related news

error: Content is protected !!