- Advertisement -
- Advertisement -


ವಿಟ್ಲ: ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಶನಿವಾರ ದಯಾ ಕ್ರಿಯೇಷನ್ ಅರ್ಪಿಸುವ “ಸತ್ಯೋದ ದೀಪ” ತುಳು ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು.

ಭಕ್ತಿಗೀತೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರು ಬಿಡುಗಡೆಗೊಳಿಸಿದ್ದರು. ಈ ಸಂದರ್ಭದಲ್ಲಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ರಾಜೇಶ್ ವಿಟ್ಲ, ದಯಾ ಕ್ರಿಯೇಷನ್ ನ ದಯಾನಂದ ಅಮೀನ್ ಬಾಯಾರು, ಸಾಹಿತ್ಯ ಬರೆದ ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಕಾರ್ಯನಿರ್ವಾಹಕರು, ಭಕ್ತರು ಉಪಸ್ಥಿತರಿದ್ದರು.


- Advertisement -








