Tuesday, April 30, 2024
spot_imgspot_img
spot_imgspot_img

ಮಂಗಳೂರು ಟೀಮ್‌ ಮ್ಯಾಟ್ರಿಕ್ಸ್ ಇದರ ವಾರ್ಷಿಕ ಮಹಾಸಭೆ ಹಾಗೂ ಸಮವಸ್ತ್ರ ಬಿಡುಗಡೆ ಸಮಾರಂಭ

- Advertisement -G L Acharya panikkar
- Advertisement -

ಮಂಗಳೂರು : ಟೀಮ್‌ ಮ್ಯಾಟ್ರಿಕ್ಸ್ ಮಂಗಳೂರು ಇದರ ವಾರ್ಷಿಕ ಮಹಾಸಭೆ ಹಾಗೂ ಸಮವಸ್ತ್ರ ಬಿಡುಗಡೆ ಸಮಾರಂಭವು ಇತ್ತೀಚೆಗೆ ಮಂಗಳೂರಿನ ರೊಯಲ್ ಗಝಬೊ ರೆಸ್ಟೋರೆಂಟ್ ನಲ್ಲಿ ನಡೆಯಿತು.

  ಸಭೆಯಲ್ಲಿ  2022 - 23 ಸಾಲಿನ ತಂಡದ ನಾಯಕನಾಗಿ  ರಮೀಝ್ ಸಜಿಪ ಹಾಗೂ 15 ಒವರ್ ಗಳ ಪಂದ್ಯಾವಳಿಯ ನಾಯಕನಾಗಿ ಆಸಿಪ್ ಬೋಂದೆಲ್ ಇವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ತಂಡದ ಸಮವಸ್ತ್ರ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಸ್ಪೋರ್ಟ್ಸ್ ವರ್ಡ್ ನ ಮಾಲಕ ರಿನ್ನು , ಯಂಗ್ ಪ್ರಂಡ್ಸ್ ಉರ್ವ ತಂಡದ ಸಂತೋಷ್ ಜೆಪ್ಪು, ಕಿರಣ್ ರಾಜ್ , ಝಮೀರ್ ಕುಂಪಲ, ಗುಡ್ ಲಕ್ ರಿಯಾಝ್ ಭಾಗವಹಿಸಿದ್ದರು. ಟೀಮ್ ಮ್ಯಾಟ್ರಿಕ್ಸ್ ತಂಡದ ಮಾಲಕ ರಿಯಾಝ್ ಮ್ಯಾಟ್ರಿಕ್ಸ್, ಇಜಾಝ್ ಬಡ್ಡೂರ್, ಅಹಮದ್ ಮುನೀರ್ ಹಾಗೂ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು.

- Advertisement -

Related news

error: Content is protected !!