Saturday, June 28, 2025
spot_imgspot_img
spot_imgspot_img

ಖ್ಯಾತ ಖಳನಟ ಜಯಪ್ರಕಾಶ ರೆಡ್ಡಿ ಹೃದಯಾಘಾತದಿಂದ ವಿಧಿವಶ

- Advertisement -
- Advertisement -

ಹೈದರಾಬಾದ್: ತೆಲುಗು ಖ್ಯಾತ ಖಳ ನಟ ಜಯಪ್ರಕಾಶ ರೆಡ್ಡಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಟಾಲಿವುಡ್ ಖಳನಟ ಹಾಗು ಹಾಸ್ಯ ಕಲಾವಿದರೂ ಆದ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ಬಾತ್ ರೂಮಿನಲ್ಲಿ ಕುಸಿದು ಬಿದ್ದು ಕೊನೆಯುಸಿದೆಳೆದಿದ್ದಾರೆ.ನಟ ಜಯಪ್ರಕಾಶ ರೆಡ್ಡಿ (74) ಗುಂಟೂರಿನ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಅಸುನೀಗಿದ್ದಾರೆ.

ಹಿರಿಯ ನಟನ ಅಗಲಿಕೆಗೆ ಟಾಲಿವುಡ್ ಸೇರಿದಂತೆ ಇತರೆ ಭಾಷೆಯ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

- Advertisement -

Related news

error: Content is protected !!