Saturday, June 20, 2026
spot_imgspot_img
spot_imgspot_img

ಹಿಂ.ಜಾ.ವೇ ವಿಟ್ಲ ತಾಲೂಕು ಇದರ ಹಿಂದೂ ಯುವ ವಾಹಿನಿಯ ವಿಟ್ಲ ತಾಲೂಕು ಸಂಚಾಲಕರಾಗಿ ಅಕ್ಷಯ್ ರಜಪೂತ್ ಆಯ್ಕೆ

- Advertisement -
- Advertisement -

ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಹಿಂದೂ ಯುವ ವಾಹಿನಿಯ ವಿಟ್ಲ ತಾಲೂಕು ಸಂಚಾಲಕರಾಗಿ ಅಕ್ಷಯ್ ರಜಪೂತ್ ಆಯ್ಕೆಯಾಗಿದ್ದರೆ.

ಅಕ್ಷಯ್ ರಜಪೂತ್ ಇವರು ವಿಟ್ಲ ಭಜರಂಗದಳದ ಮಾಜಿ ಸಂಚಾಲಕರಾಗಿದ್ದು, ಸಾಕಷ್ಟು ಹಿಂದೂ ಪರ ಹೋರಾಟ ಮತ್ತು ಅಕ್ರಮ ಗೋ ಸಾಗಾಟದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಒಡಿಯೂರುನಲ್ಲಿ ನಡೆದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಅಭ್ಯಾಸ ವರ್ಗದಲ್ಲಿ ಅಕ್ಷಯ್‌ ರಜಪೂತ್‌ರವರು ವಿಟ್ಲ ತಾಲೂಕು ಹಿಂದೂ ಯುವ ವಾಹಿನಿಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

vtv vitla
- Advertisement -

Related news

error: Content is protected !!