Tuesday, April 30, 2024
spot_imgspot_img
spot_imgspot_img

ವಿಟ್ಲ: ಖಾಸಗಿ ಬಸ್ಸಿನಲ್ಲಿ ಕಾಣೆಯಾಗಿದ್ದ ವಸ್ತು ಪತ್ತೆ‌; ವರದಿ ಭಿತ್ತರಿಸಿದ ವಿ.ಟಿವಿಗೆ ಅಭಿನಂದನೆ ಸಲ್ಲಿಸಿದರು…!!

- Advertisement -G L Acharya panikkar
- Advertisement -

ವಿಟ್ಲ: ನಿನ್ನೆ ಮದ್ಯಾಹ್ನ ಬಿಸಿ ರೋಡ್ ಗೆ ತಲುಪಿಸಲು ದ್ವಿಚಕ್ರ ವಾಹನದ ಬಿಡಿ ಭಾಗವನ್ನು ವಿಟ್ಲದಿಂದ ಮಂಗಳೂರಿಗೆ ತೆರಳುವ ಪನಾಮ ಬಸ್ ನಲ್ಲಿ ಪಾರ್ಸೆಲ್ ಕಳುಹಿಸಿದ್ದು ಅದು ಮಿಸ್ ಆಗಿತ್ತು.

ಈ ವಿಷಯವನ್ನು ವಿಟ್ಲದ ಹೆಸರಾಂತ ನ್ಯೂಸ್ ಚಾನೆಲ್ vtv ನಲ್ಲಿ ವರದಿ ಬಿತ್ತರಿಸಿದಾಗ, ವಿಟ್ಲದ ಸರ್ಕಾರಿ ಹಾಸ್ಪಿಟಲ್ನಲ್ಲಿ ಮಿಸ್ ಆದ ಪಾರ್ಸೆಲ್ ಇದೆ ಎಂದು ತಿಳಿದು ಬಂದಿದೆ .

ತಮ್ಮ ಕಷ್ಟಕ್ಕೆ ಸ್ಪಂದಿಸಿದ v tv ಚಾನೆಲ್ ಗೆ ದುರ್ಗಾ ರಾಜ್ ಆಟೋಮೋಬೈಲ್ಸ್ ಬೊಬ್ಬೆಕೇರಿ ವಿಟ್ಲಾ ಇದರ ಮಾಲಕರು ಧನ್ಯವಾದ ತಿಳಿಸಿದ್ದಾರೆ.

- Advertisement -

Related news

error: Content is protected !!