Saturday, June 6, 2026
spot_imgspot_img
spot_imgspot_img

ಮಿತ್ತೂರು ರೈಲ್ವೆ ಪ್ಲೇ ಓವರ್ ಬಳಿ ಸೇಫ್ ಗಾರ್ಡ್‌ಗೆ ಸಿಲುಕಿಕೊಂಡ ಲಾರಿ; ಸಂಚಾರಕ್ಕೆ ತೊಡಕು

- Advertisement -
- Advertisement -
vtv vitla

ವಿಟ್ಲ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ರೈಲ್ವೆ ಪ್ಲೇ ಓವರ್ ಬಳಿ ಸೇಫ್ ಗಾರ್ಡ್‌ ಗೆ ಲಾರಿ ಸಿಕ್ಕಿ ಹಾಕಿಕೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ ಮಿತ್ತೂರಿನ ಸೇಫ್ ಗಾರ್ಡ್ ಗೆ ಡಿಕ್ಕಿಯಾಗಿ ಸಿಕ್ಕಿ ಹಾಕಿಕೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರ ನಡೆಯುತ್ತಿದ್ದು, ಹೆಚ್ಚಿನ ವಾಹನ ದಟ್ಟನೆ ಆಗುವ ಸಾಧ್ಯತೆಗಳಿವೆ.

- Advertisement -

Related news

error: Content is protected !!