Tuesday, June 23, 2026
spot_imgspot_img
spot_imgspot_img

ವಿಟ್ಲ: ಚೆಲ್ಲಾಪಿಲ್ಲಿಯಾದ ಸ್ಥಿತಿಯಲ್ಲಿ ವಿದೇಶಿ ನೋಟು ಸೇರಿದಂತೆ ಹಣ ಪತ್ತೆ! ಹೆಚ್ಚಿದ ಅನುಮಾನ

- Advertisement -
- Advertisement -

ವಿಟ್ಲ: ಸಂಶಯಾಸ್ಪದ ರೀತಿಯಲ್ಲಿ ವಿದೇಶಿ ನೋಟುಗಳು ಸೇರಿದಂತೆ, ಭಾರತೀಯ ನೋಟುಗಳು ಪತ್ತೆಯಾದ ಘಟನೆ ನಡೆದಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸರೋಜಿನಿ ಆನಂದ ಆರ್ಕೇಡ್‌ ಕಾಂಪ್ಲೆಕ್ಸ್ ಟೆರೇಸ್‌ನಲ್ಲಿ ಪತ್ತೆಯಾಗಿದೆ.

ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅಲ್ಲೇ ಸಿಕ್ಕಿರುವ ಪರ್ಸ್‌‌ನಲ್ಲಿ ಸಿಕ್ಕಿರುವ ರಶೀದಿ, ಸೌದಿ ಅರೇಬಿಯಾದ ಕಾರ್ಡ್‌‌ವೊಂದರಲ್ಲಿ ಗೋಪಾಲ ನಾಯ್ಕ ಎಂಬ ಹೆಸರಿದೆ. ಈ ಬಗ್ಗೆ ಸಂಬಂಧಪಟ್ಟವರು ವಿಟ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.

- Advertisement -

Related news

error: Content is protected !!