Tuesday, July 1, 2025
spot_imgspot_img
spot_imgspot_img

*ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ನಟನೆಯ ‘ನಿಶ್ಯಬ್ಧಂ’ ನ ಟ್ರೇಲರ್ ಬಿಡುಗಡೆ.*

- Advertisement -
- Advertisement -

ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಎರಡು ವರ್ಷಗಳ ನಂತರ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ‘ನಿಶ್ಯಬ್ಧಂ’ ನ ಟ್ರೇಲರ್ ಸೋಮವಾರ ಬಿಡುಗಡೆ ಆಗಿದೆ.

ಎರಡೂವರೆ ವರ್ಷಗಳ ನಂತರ ಅನುಷ್ಕಾ ಶೆಟ್ಟಿ ನಟನೆಯ ಸಿನಿಮಾ ಬಿಡುಗಡೆ ಆಗುತ್ತಿದೆ. ಅದೇ ನಿಶ್ಯಬ್ಧಂ. ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಟ್ರೇಲರ್ ಕುತೂಹಲ ಕೆರಳಿಸಿದೆ.

ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ಖ್ಯಾತ ನಟ ಮಾಧವನ್ ಇದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿನ ನಟಿ ಶಾಲಿನಿ ದೇಶಪಾಂಡೆ ಇದ್ದಾರೆ. ಕನ್ನಡದ ರಣವಿಕ್ರಮ, ಹೊಂಗನಸು ಸಿನಿಮಾಗಳಲ್ಲಿ ನಟಿಸಿರುವ ಅಂಜಲಿ ಇದ್ದಾರೆ. ವಿದೇಶಿ ನಟ ಮೈಖಲ್ ಮ್ಯಾಡ್ಸನ್ ಸಹ ಮುಖ್ಯಪಾತ್ರದಲ್ಲಿದ್ದಾರೆ.

- Advertisement -

Related news

error: Content is protected !!