Monday, June 8, 2026
spot_imgspot_img
spot_imgspot_img

ಮಂಗಳೂರು : ಲೈಂಗಿಕ ಕಿರುಕುಳ ಆರೋಪ; ಜ್ಯುವೆಲ್ಲರಿ ಮ್ಯಾನೇಜರ್ ಅರೆಸ್ಟ್

- Advertisement -
- Advertisement -

ಮಂಗಳೂರು : ಲೈಂಗಿಕ ಕಿರುಕುಳ ಹಾಗೂ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಕೇರಳ ಮೂಲದ ಜ್ಯುವೆಲ್ಲರಿ ಸಂಸ್ಥೆಯೊಂದರ ಮ್ಯಾನೇಜರ್ ನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡಿನ ಮೊಗ್ರಾಲ್ ಟಿವಿಎಸ್ ರೋಡ್ ನಿವಾಸಿ ಮುಹಮ್ಮದ್ ಕುಂಞಿ (52) ಬಂಧಿತ ಆರೋಪಿ. ಈತ ಕಾಸರಗೋಡಿನಲ್ಲಿ ಜುವೆಲ್ಲರಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದು ಮಾಲೀಕರ ಸಂಬಂಧಿಯೂ ಆಗಿದ್ದಾನೆ. ಆರೋಪಿಯನ್ನು ಕಾಸರಗೋಡಿನಿಂದ ಬಂಧಿಸಿ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!