Tuesday, April 30, 2024
spot_imgspot_img
spot_imgspot_img

ವಿದ್ಯುತ್ ಮೊಟಕು – ಮೆಸ್ಕಾಂ ಪ್ರಕಟನೆ

- Advertisement -G L Acharya panikkar
- Advertisement -

ಪುತ್ತೂರು: ಸೆ.24ರಂದು 33ಕೆ.ವಿ ಪುತ್ತೂರು-ಕಡಬ ದ್ವಿಮಾರ್ಗಗೊಳಿಸುವ ನಿಟ್ಟಿನಲ್ಲಿ ಅಪರಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ತನಕ ಹಾಗೂ ಸೆ.26ರಂದು 33 ಕೆ.ವಿ ಮಾಡಾವು ಕಟ್ಟೆ-ಬೆಳ್ಳಾರೆ ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪೂರ್ವಾಹ್ನ 10ಗಂಟೆಯಿಂದ ಅಪರಾಹ್ನ 5 ಗಂಟೆಯ ತನಕ ವಿದ್ಯುತ್ ನಿಲುಗಡೆಯಾಗಲಿದೆ.

ಹಾಗಾಗಿ 33/11ಕೆ.ವಿ ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ವಿದ್ಯುತ್ ಉಪಕೇಂದ್ರದಿಂದ ವ್ಯಾಪ್ತಿಯ ಎಲ್ಲಾ 11ಕೆವಿ ಫೀಡರ್‌ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!