- Advertisement -
- Advertisement -


ಕಾಸರಗೋಡು: ದುಬೈಯಲ್ಲಿ ನೀರಿನಲ್ಲಿ ಮುಳುಗಿ ಕಾಸರಗೋಡು ಮೂಲದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಬಾಲಕ ಚೆಂಗಳದ ಅಬ್ದುಲ್ಲ ಮಫಾಝ್ (15) ಎಂದು ಗುರುತಿಸಲಾಗಿದೆ.
ಅಬ್ದುಲ್ಲ ಮಫಾಝ್ ಅವರು ದುಬೈ ನ್ಯೂ ಇಂಡಿಯನ್ ಮೋಡಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದರು. ಈ ಅವಘಡ ಶುಕ್ರವಾರ ಮಮ್ಜಾರ್ ಬೀಚ್‌ಗೆ ತೆರಳಿದ್ದ ಸಂದರ್ಭದಲ್ಲಿ ನಡೆದಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
- Advertisement -